ವೀರಾಜಪೇಟೆ, ಆ. 27: ಬಿ.ಸಿ. ಪ್ರೌಢಶಾಲೆ, ದೇವಣಗೇರಿಯಲ್ಲಿ 2019-20ನೇ ಸಾಲಿನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಕಲಿಕೆಗೆ ಉಪಯೋಗವಾಗುವಂತೆ ಅಣ್ಣಳಮಾಡ ಸಂಧ್ಯಾ ಅಚ್ಚಯ್ಯ ಅವರು ತಮ್ಮ ತಂದೆಯವರ ಹೆಸರಿನಲ್ಲಿ ರೂ. 1,00,000 ದತ್ತಿನಿಧಿಯಾಗಿ ಉದಾರವಾಗಿ ನೀಡಿದ್ದಾರೆ.