ಮಡಿಕೇರಿ, ಆ. 18: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು
ಈ ಸಂದರ್ಭ ವಕ್ಫ್ ಬೋರ್ಡ್ ಸಮಿತಿಯ ಪ್ರಮುಖರಾದ ಸಿ.ಎಂ ಅಬ್ದುಲ್ ಹಮೀದ್ ಮೌಲವಿ, ಮೊಹಮ್ಮದ್ ಹಾಜಿ, ಹಸನ್, ಹನೀಫ, ನಾಸಿರ್, ಅಜೀಜ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹ್ಯಾರಿಸ್, ಅಬ್ದುಲ್ಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.