ಸೋಮವಾರಪೇಟೆ, ಆ. 18: ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಸಮಾಜ ಬಾಂಧವರಿಗಾಗಿ ಉಪಕರ್ಮ ಪೂಜಾ ಕಾರ್ಯ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎಸ್.ಜೆ. ದೇವದಾಸ್, ತಾಲೂಕು ಅಧ್ಯಕ್ಷ ಕೆ.ಕೆ. ರಮೇಶ್, ಕಾರ್ಯದರ್ಶಿ ಎಂ.ಪಿ. ರಾಜು, ಗೌರವಾಧ್ಯಕ್ಷ ಎಸ್.ಬಿ. ಲೀಲಾರಾಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.