ಮಡಿಕೇರಿ, ಆ. 16: ನಗರದ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಶ್ರಯದಲ್ಲಿ ತಾ. 15 ರಂದು ಯಜುಋಪಕರ್ಮ ಸಾಮೂಹಿಕ ಆಚರಣೆ ಜರುಗಿತು. ಸಮಾಜ ಬಾಂಧವರು, ವಟುಗಳು ಪಾಲ್ಗೊಂಡಿದ್ದರು.