ಸೋಮವಾರಪೇಟೆ, ಆ.16: ಇಲ್ಲಿನ ಜೈಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ತಾ. 18ರಂದು ಆಯೋಜಿಸಿದ್ದ ಸಂತೋಷ ಕೂಟವನ್ನು ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಅಕ್ಟೋಬರ್ 13ಕ್ಕೆ ಮುಂದೂಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಬಸಪ್ಪ ತಿಳಿಸಿದ್ದಾರೆ.