ಚೆಟ್ಟಳ್ಳಿ, ಆ. 13: ಕೊಂಡಂಗೇರಿ ಸುತ್ತಮುತ್ತ ಪ್ರದೇಶದಲ್ಲಿ ಜಲಪ್ರಳಯದಿಂದ ಅನೇಕ ಮಂದಿ ನಿರಾಶೆಯಲ್ಲಿರುವ ವಿವರ ಲಿಭಿಸಿ ಸುಳ್ಯ ಡಿವಿಷನ್ ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ಕಾರ್ಯಕರ್ತರು ಭೇಟಿ ನೀಡಿ ಸಹಾಯ ಮಾಡಿದರು.