ಚೆಟ್ಟಳ್ಳಿ, ಆ. 11: ಭಾರೀ ಮಳೆಗೆ ಮರಗೋಡು ಸಮೀಪದ ಮುತ್ತಾರ್ಮುಡಿಯ ಹಲವರ ತೋಟ ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ. -ಇಸ್ಮಾಯಿಲ್‍ಕೋಣನಕಟ್ಟೆ - ರಾಜಪುರ ರಸ್ತೆ ಮಳೆಗೆ ಹಾನಿಯಾಗಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯ ನಡೆಯುತ್ತಿದೆ.