ಕೂಡಿಗೆ ಗ್ರಾಮದ ಸೋಮಚಾರಿ ಎಂಬವರಿಗೆ ಸೇರಿದ ಮನೆ ಕಾವೇರಿ ನದಿ ನೀರಿನಿಂದ ಸಂಪೂರ್ಣ ಜಲಾವೃತವಾಗಿತ್ತು. ಇಂದು ಮಳೆಯ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಮೇಲ್ಭಾಗ ಕಾಣುತ್ತಿದೆ.ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಕುಶಾಲನಗರದ ವಾಸವಿ ಭವನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸಿದ್ದಾಪುರ ಸಮೀಪದ ಕೂಡುಗದ್ದೆ ಗ್ರಾಮದಲ್ಲಿ ಮನೆ ಕುಸಿದಿರುವದು.