ಕೂಡಿಗೆ, ಆ. 11: ಹಾರಂಗಿ ಅಣೆಕಟ್ಟೆಯಿಂದ ಇಂದು ನದಿಗೆ ಮೂರು ಸಾವಿರ ಕ್ಯೂಸೆಕ್ಸ್ ನೀರು, ಮುಖ್ಯ ನಾಲೆಗೆ ಒಂದು ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ.