ಮಡಿಕೇರಿ, ಆ. 6: ಮಡಿಕೇರಿ ಕೊಡವ ಸಮಾಜ ಕಟ್ಟಡದಲ್ಲಿರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‍ನ 15ನೆಯ ವಾರ್ಷಿಕ ಮಹಾಸಭೆ ತಾ. 18 ರಂದು ಜರುಗಲಿದೆ. ಕೊಡವ ಸಮಾಜದ ಸಭಾಂಗಣದಲ್ಲಿ ಬೆ. 11 ಗಂಟೆಗೆ ಸಂಸ್ಥೆಯ ಅಧ್ಯಕ್ಷ ಚೋವಂಡ ಡಿ. ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವದಾಗಿ ವ್ಯವಸ್ಥಾಪಕಿ ಕೆ.ಎನ್. ಚೋಂದಮ್ಮ ತಿಳಿಸಿದ್ದಾರೆ.