ಮಡಿಕೇರಿ, ಆ. 6: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳ 2019-20ನೇ ಸಾಲಿನ ಗ್ರಾಮ ಸಭೆ ತಾ. 8 ರಂದು ಪೂರ್ವಾಹ್ನ 11 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ದಿನೇಶ್ ಅಧಕ್ಷತೆಯಲ್ಲಿ ಕಬ್ಬಡಕೇರಿ ದವಸ ಭಂಡಾರ ಕಟ್ಟಡದಲ್ಲಿ ನಡೆಯಲಿದೆ.