ಮಡಿಕೇರಿ, ಆ. 5: ಮೇಕೇರಿ ಗ್ರಾ.ಪಂ.ವ್ಯಾಪ್ತಿಯ ಮೇಕೇರಿ ಗ್ರಾಮದ ಪುಟ್ಟಂಕಾಡುವಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾ. ಪಂ. ಸದಸ್ಯೆ ಕುಮುದರಶ್ಮಿ, ಮಡಿಕೇರಿ ತಹಶೀಲ್ದಾರ್, ಪಂಚಾಯಿತಿ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಕೆ.ಯಸ್. ಭೀಮಯ್ಯ, ಸದಸ್ಯರಾದ ನಾಚಪ್ಪ, ಅನುಸೂಯ, ಅರ್ಪಿತ, ಗ್ರಾಮ ಲೆಕ್ಕಿಗರಾದ ರೇವತಿ ಭೇಟಿ ನೀಡಿ ಅಲ್ಲಿನ ಮುಖಂಡರು, ಜನರ ಸಮಸ್ಯೆಯನ್ನು, ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿದ್ದು, ಪುಟ್ಟಂಕಾಡುವಿನ ಗ್ರಾಮಸ್ಥರು ಹಾಜರಿದ್ದರು.