ಕುಶಾಲನಗರ, ಆ. 4: ಕುಶಾಲನಗರ ಶ್ರೀ ಮುತ್ತಪ್ಪನ್ ದೇವಾಲಯದಲ್ಲಿ ಕಾರ್ತಿಕ ಅಮವಾಸ್ಯೆ ಅಂಗವಾಗಿ ಪಿತೃಕರ್ಮ ಕಾರ್ಯಕ್ರಮ ನಡೆಯಿತು.

ದೇವಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವರು ದೈವಾಧೀನರಾದ ಹಿರಿಯ ಆತ್ಮಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕಾವೇರಿ ನದಿಯಲ್ಲಿ ತರ್ಪಣ ಅರ್ಪಿಸಿದರು.