ನಾಪೋಕ್ಲು, ಆ. 3: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಪ್ರವಾಹ, ಭಾರಿ ಭೂಕುಸಿತಗಳಿಂದ ಆದ ನಷ್ಟಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಜಮೆ ಮಾಡಲು ಚೆಯ್ಯಂಡಾಣೆಯ ಗಣೇಶ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ರೂ. 30 ಸಾವಿರ ಧನ ಸಹಾಯದ ಚೆಕ್ಕನ್ನು ನೀಡಲಾಯಿತು.