ಕುಶಾಲನಗರ, ಜು 28: ಕುಶಾಲನಗರ ಶಾರದ ಮಹಿಳಾ ಪತ್ತಿನ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 29ರಂದು (ಇಂದು) ಸಂಘದ ಅಧ್ಯಕ್ಷರಾದ ಎಸ್.ಶಾಂತ ಶ್ರೀಪತಿ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಲಿದೆ.