ಗುಡ್ಡೆಹೊಸೂರು, ಜು. 12: ಇಲ್ಲಿನ ಗ್ರಾಮ ಪಂಚಾಯಿತಿಯ ವಾರ್ಡ್ ಮೊದಲನೆಯಾದಾಗಿ ಮಾದಪಟ್ಟಣ ಗ್ರಾಮದ ವಾರ್ಡ್‍ಸಭೆ ತಾ. 16 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.

ಗುಡ್ಡೆಹೊಸೂರು, ಬೊಳ್ಳೂರು, ಬಸವನಹಳ್ಳಿ, ಬೈಚನಹಳ್ಳಿಯ ವಾರ್ಡ್‍ಸಭೆ ತಾ. 23 ರಂದು ಗುಡ್ಡೆಹೊಸೂರಿನ ಸಮುದಾಯ ಭವನದಲ್ಲಿ 11 ಗಂಟೆಗೆ ನಡೆಯಲಿದೆ. ಅತ್ತೂರು, ರಸಲ್‍ಪುರ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ ಗ್ರಾಮದ ಸಭೆ ಅತ್ತೂರಿನ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.