ಗೋಣಿಕೊಪ್ಪ ವರದಿ, ಜು. 5 : ಕೊಡಗು ಜಿಲ್ಲಾ ಬಾಂಬವ ಯುವಸೇನಾ ಸಂಘದ ಅಧ್ಯಕ್ಷರಾಗಿ ಸತೀಶ್ ಸಿಂಗಿ ಆಯ್ಕೆಯಾಗಿದ್ದಾರೆ.

ಯುವಸೇನಾ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ, ಪದಾಧಿಕಾರಿಗಳಾದ ಗಣೇಶ್, ಪವಿತ್ರ, ಮಹೇಶ್ ಇದ್ದರು.