ಸೋಮವಾರಪೇಟೆ, ಜು. 5: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕರನ್ನಾಗಿ ಹೊಸತೋಟ ಗ್ರಾಮದ ಕೆ.ಎಸ್. ಶಿಹಾಬ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ವೈ. ಸಯೀದ್ ಆಹಮ್ಮದ್ ತಿಳಿಸಿದ್ದಾರೆ.