ಗೋಣಿಕೊಪ್ಪ ವರದಿ, ಜು. 5: ಇಲ್ಲಿನ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾಗಿ ಕೆ.ವಿ. ಕುಸುಮಾಧರ್ ಅಧಿಕಾರ ಪಡೆದುಕೊಂಡರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು.