ಸೋಮವಾರಪೇಟೆ, ಜೂ. 19: ಬೀಟಿಕಟ್ಟೆ ಗ್ರಾಮದ ನಿವಾಸಿ ಕೀರ್ತಿ ಮುತ್ತಣ್ಣ ಅವರ ಮನೆಯಲ್ಲಿ ಕಂಡು ಬಂದ ಅಪರೂಪದ ಪತಂಗ ಅನೇಕರ ಆಕರ್ಷಣೆಯ ಬಿಂದುವಾಗಿತ್ತು. ಶ್ವಾನದ ಮುಖವನ್ನು ಹೋಲುವಂತೆ ಕಾಣುತ್ತಿದ್ದ ಪತಂಗವನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸಿದರು.