ಮಡಿಕೇರಿ, ಜೂ. 12: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನಲ್ಲಿ ತಾ. 14 ಮತ್ತು 15ರಂದು ವೈದ್ಯರು ಲಭ್ಯವಿರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.