ಮಡಿಕೇರಿ, ಜೂ. 12: ಮಡಿಕೇರಿ ನಗರ ಠಾಣೆಯ ನಿವೃತ್ತ ಸಹಾಯಕ ಠಾಣಾಧಿಕಾರಿ ಕುಶಾಲಪ್ಪ ಅವರು ನಿನ್ನೆ ದಿನ ಹೃದಯಾಘಾತದಿಂದ ನಿಧನರಾದರು. ಭಗವತಿ ನಗರದಲ್ಲಿ ನೆಲೆಸಿದ್ದ ಕುಶಾಲಪ್ಪ ಅವರು 12 ದಿನಗಳ ಹಿಂದಷ್ಟೆ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.