ಚೆಟ್ಟಳ್ಳಿ, ಜೂ. 12: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆಯುತ್ತಿರುವ ಸುನ್ನಿ ಜಂಯ್ಯಿಇಯತುಲ್ ಮುಅಲ್ಲಿಮೀನ್ನ ಎಲ್ಲಾ ಮದ್ರಸಾಗಳು ತಾ. 13 ರಂದು (ಇಂದು) ಪುನರಾರಂಭಗೊಳ್ಳಲಿದೆ.