ಗೋಣಿಕೊಪ್ಪ ವರದಿ, ಜೂ. 7 : ಈಶ ಫೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿವಾಸುದೇವ್ ಇಲ್ಲಿನ ಕಾಲ್ಸ್ ಶಾಲೆಗೆ ಬೇಟಿ ನೀಡಿ ಆಧ್ಯಾತ್ಮಿಕವಾಗಿ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.
ಏಕಾಗ್ರತೆ ಮೂಲಕ ಮಾನಸಿಕ ಅಸಮತೋಲನವನ್ನು ನಿಯಂತ್ರಿಸಲು ಇರುವ ಸಾಧ್ಯತೆ ಮಾರ್ಗವನ್ನು ತಿಳಿಸಿದರು. ಅಸಾಧ್ಯವಾದುದನ್ನು ಕಾರ್ಯಗತಗೊಳಿಸಲು ನಾವು ಅನುಷ್ಠಾನಗೊಳಿಸಬೇಕಾದ ಸರಳ ವಿಧಾನಗಳನ್ನು ಗೋಣಿಕೊಪ್ಪ ವರದಿ, ಜೂ. 7 : ಈಶ ಫೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿವಾಸುದೇವ್ ಇಲ್ಲಿನ ಕಾಲ್ಸ್ ಶಾಲೆಗೆ ಬೇಟಿ ನೀಡಿ ಆಧ್ಯಾತ್ಮಿಕವಾಗಿ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.
ಏಕಾಗ್ರತೆ ಮೂಲಕ ಮಾನಸಿಕ ಅಸಮತೋಲನವನ್ನು ನಿಯಂತ್ರಿಸಲು ಇರುವ ಸಾಧ್ಯತೆ ಮಾರ್ಗವನ್ನು ತಿಳಿಸಿದರು. ಅಸಾಧ್ಯವಾದುದನ್ನು ಕಾರ್ಯಗತಗೊಳಿಸಲು ನಾವು ಅನುಷ್ಠಾನಗೊಳಿಸಬೇಕಾದ ಸರಳ ವಿಧಾನಗಳನ್ನು