ಮಡಿಕೇರಿ, ಜೂ. 4: ಇಮೇಜ್ ಆಂಡ್ ಮಲ್ಟಿ ಮೀಡಿಯಾ ಅಕಾಡಮಿ ಟ್ರಸ್ಟ್, ಬೆಂಗಳೂರು ಹಾಗೂ ಕರ್ನಾಟಕ ಮಹಿಳಾ ಫೋಟೋ ಗ್ರಾಫರ್ ಅಸೋಸಿಯೇಶನ್ ಅವರ ಸಹಕಾರದೊಂದಿಗೆ ತಾ. 5 ರಂದು (ಇಂದು) ಛಾಯಾಗ್ರಹಕರಿಗೆ ಬಸವೇಶ್ವರನಗರದಲ್ಲಿರುವ ‘ವಿಜಯ ಫಿಲಿಮ್ ಇನ್‍ಸ್ಟುಟೂಟ್’ನಲ್ಲಿ ಬೆಳಕಿನ ಛಾಯಾಗ್ರಹಣದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ. ನೊಂದಣಿಗಾಗಿ ಹಾಗೂ ಹೆಚ್ಚಿನ ವಿವರಗಳಿಗೆ ಪ್ರತಿಭಾ ಆರ್.-7899066855, ಕರ್ನಾಟಕ ಮಹಿಳಾ ಫೋಟೊಗ್ರಾಫರ್ ಅಸೋಸಿಯೇಶನ್ ರಮೇಶ್ ಬಾಬು-9845212903, ಎಸ್.ರಾಜಶೇಖರ್-9448831288, ಇಮೇಜ್ ಆಂಡ್ ಮಲ್ಟಿಮೀಡಿಯಾ ಅಕಾಡಮಿ ಟ್ರಸ್ಟ್ ನ್ನು ಸಂಪರ್ಕಿಸಬಹುದು.