ಚೆಟ್ಟಳ್ಳಿ, ಜೂ. 1: ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಒಂದಾದ ಅನ್ವಾರುಲ್ ಹುದಾ ದಹ್ವಾ ಕಾಲೇಜಿನಲ್ಲಿ ಇಫ್ತಾರ್ ಕೂಟ ಹಾಗೂ ಅಸ್ಮಾಹುಲ್ ಹುಸ್ನಾ ರಾತೀಬ್ ಕಾರ್ಯಕ್ರಮ ನಡೆಯಿತು.

ರಾತೀಬ್ ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಕೂರಿಕೋಯಿ ತಂಙಲ್ ವಹಿಸಿದ್ದರು.

ಈ ಸಂದರ್ಭ ಅಹ್ಸನಿ ಉಸ್ತಾದ್, ಸಲಾಂ ಕುಂಜಿಲ, ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಅಬೂಬಕರ್ ಹಾಜಿ, ರಶೀದ್ ಸಹದಿ, ಇಸ್ಮಾಯಿಲ್ ಸಖಾಫಿ, ಖಮರುದ್ದೀನ್ ಸಖಾಫಿ ಇದ್ದರು.