ವೀರಾಜಪೇಟೆ, ಮೇ30: ಕೊಡಗಿನ ಅಡೇ ಹಬ್ಬ ‘ಕುಂದತ್ ಬೊಟ್ಟೆಲ್ ನೇಂದ ಕುದುರೆ ಪಾರಣಾ ಮಾನಿಲ್ ಅಳಂಜ ಕುದುರೆ’ ಎಂಬ ಪ್ರತೀತಿ ಇರುವ ಬೇರಳಿನಾಡು ಪಾರಣಾ ಹಬ್ಬಕ್ಕೆ ತಾ:26ರಂದು ಕಟ್ಟು ಬಿದ್ದಿದ್ದು ತಾ:31ರಂದು(ಇಂದು) ರಾತ್ರಿ ಮನೆ ಮನೆ ಕಳಿ ಆಡುವದು.
ಜೂನ್ 1ರಂದು ಪಾರಣಾ ಮಾನಿಯಲ್ಲಿ ಹಬ್ಬ ಮುಕ್ತಾಯವಾಗಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.