ಮಡಿಕೇರಿ, ಮೇ 27: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿ ಕ್ಲೀನಿಕ್‍ಗೆ ತಾ. 31 ರಂದು ಮಾಸಿಕ ಲೆಕ್ಕ ತಪಾಸಣೆ ಮತ್ತು ಜೂನ್ 5 ರಂದು ರಂಜಾನ್ ಪ್ರಯುಕ್ತ ಮುಚ್ಚಿರುತ್ತದೆ.