ಸುಂಟಿಕೊಪ್ಪ, ಮೇ 27: ಸುಂಟಿಕೊಪ್ಪದಲ್ಲಿ ಹೊಗೆ ಮಾಲಿನ್ಯ, ಡ್ರಿಂಕ್‍ಅಂಡ್ ಡ್ರೈವ್, ಅರ್ಹತಾ ಪತ್ರ, ಮೂಲ ದಾಖಲಾತಿ ಇಲ್ಲದ ಸುಮಾರು 15 ಆಟೋ ರಿಕ್ಷಾಗಳು ಕಾರ್ಯಾಚರಿಸುತ್ತಿರುವದನ್ನು ಪತ್ತೆ ಹಚ್ಚಿದ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಆಟೋಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.