ಗುಡ್ಡೆಹೊಸೂರು, ಮೇ 24: ಗುಡ್ಡೆಹೊಸೂರು ಸುತ್ತಾಮುತ್ತಲಿನಲ್ಲಿ ಕಳೆದ ಒಂದು ವಾರದಿಂದ ಪ್ರತಿನಿತ್ಯ ಮಳೆಯಾಗುತ್ತಿದ್ದು, ಇÀಂದು ಭಾರೀ ಗುಡುಗು ಸಹಿತ ಭೂಮಿ ನಡುಗುವ ರೀತಿಯಲ್ಲಿ ಸಿಡಿಲಿನೊಂದಿಗೆ ಮಳೆಯಾಗಿದೆ. ನಾಗರೀಕರು ಭಯಭೀತರಾದ ಘಟನೆ ಎದುರಾಯಿತು. ಸಂಜೆ 4 ಗಂಟೆಗೆ ಪ್ರಾರಂಭವಾದ ಮಳೆ ರಾತ್ರಿ 9 ಗಂಟೆಯ ತನಕ ಸುರಿದಿದೆ.
- ಗಣೇಶ್ ಕುಡೆಕ್ಕಲ್