ಗೋಣಿಕೊಪ್ಪ ವರದಿ : ದೇವರಪುರ ಹೆಬ್ಬಾಲೆ ಬೋಡ್ ನಮ್ಮೆ ಮೇ 23 ರಂದು ನಡೆಯಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ದೇವರಪುರ ಅಯ್ಯಪ್ಪ, ಭದ್ರಕಾಳಿ ಸ್ಥಾನದಲ್ಲಿ ಕುದುರೆ ತೆಗೆಯುವದು, ಭದ್ರಕಾಳಿ ದರ್ಶನ ಸೇರಿದಂತೆ ಧಾರ್ಮಿಕ ಆಚರಣೆ ನಡೆಯಲಿದೆ. ಈ ಸಂದರ್ಭ ನಾನಾ ವೇಷಧಾರಿಗಳು ಪಾಲ್ಗೊಂಡು ಹರಕೆ ಸಲ್ಲಿಸುತ್ತಾರೆ.