ಗೋಣಿಕೊಪ್ಪ ವರದಿ, ಮೇ 16: ಗೋಣಿಕೊಪ್ಪಲು ಲಯನ್ಸ್ ಕ್ಲಬ್ ವತಿಯಿಂದ ಲೋಪಮುದ್ರಾ ಆಸ್ಪತ್ರೆಯಲ್ಲಿ ಶೀತಲ ಶವ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಅಧ್ಯಕ್ಷ ಸ್ಮರಣ್ ಸುಭಾಷ್, ಕಾರ್ಯದರ್ಶಿ ಜೀವನ್ ಪೆಮ್ಮಯ್ಯ, ಖಜಾಂಚಿ ಕೆ.ಪಿ. ಅಚ್ಚಯ್ಯ, ಲೋಪಮುದ್ರಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಮಾದಪ್ಪ ಹಾಗೂ ವೈದ್ಯ ಅಮೃತ್ ನಾಣಯ್ಯ ಇದ್ದರು.