*ಗೋಣಿಕೊಪ್ಪಲು, ಮೇ 13: ಇಲ್ಲಿನ ಕಾಪ್ಸ್ ಶಾಲೆಯಲ್ಲಿ ಸ್ಕೌಟ್ಸ್-ಗೈಡ್ಸ್ ಶಿಬಿರ ನಡೆಯಿತು. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಆರ್.ಎಂ.ಕೆ. ಮೆಟ್ರಿಕ್ ಸೆಕೆಂಡರಿ ಶಾಲೆಯಿಂದ ಬಂದಿರುವ 102 ಸ್ಕೌಟ್ಸ್-*ಗೋಣಿಕೊಪ್ಪಲು, ಮೇ 13: ಇಲ್ಲಿನ ಕಾಪ್ಸ್ ಶಾಲೆಯಲ್ಲಿ ಸ್ಕೌಟ್ಸ್-ಗೈಡ್ಸ್ ಶಿಬಿರ ನಡೆಯಿತು. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಆರ್.ಎಂ.ಕೆ. ಮೆಟ್ರಿಕ್ ಸೆಕೆಂಡರಿ ಶಾಲೆಯಿಂದ ಬಂದಿರುವ 102 ಸ್ಕೌಟ್ಸ್-ತರಬೇತುದಾರರು ತರಬೇತಿಯನ್ನು ನೀಡಿದರು. ಪ್ರತಿದಿನ ಸಂಜೆ ವಿವಿಧ ಸಾಂಸ್ಕøತಿಕ ಚಟುವಟಿಕೆಗಳು ಶಿಬಿರದಲ್ಲಿ ನಡೆದವು. ಶಿಬಿರಾರ್ಥಿಗಳು ಲವಲವಿಕೆ ಯಿಂದ ಇದರಲ್ಲಿ ಭಾಗವಹಿಸಿದರು ಎಂದು ಸಂಘಟಕರು ತಿಳಿಸಿದ್ದಾರೆ.