ಇಂದು ದುರ್ಗಾಪೂಜೆ ಮಡಿಕೇರಿ, ಮೇ 6: ನಗರದ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ.7ರಂದು (ಇಂದು) ಸಂಜೆ 6.30ಕ್ಕೆ ಮಾಸಿಕ ಶ್ರೀ ದುರ್ಗಾಪೂಜೆ ಏರ್ಪಡಿಸಲಾಗಿದೆ.