*ಗೋಣಿಕೊಪ್ಪಲು, ಏ. 29: : ಉಚಿತ ಕ್ಯಾನ್ಸರ್, ಮೂತ್ರಪಿಂಡ ಹಾಗೂ ಕೀಲು ಮತ್ತು ಮೂಳೆ ತಪಾಸಣೆ ಗೋಣಿಕೊಪ್ಪಲು ಬ್ಲೂ ಆರ್ಕೇಡ್ ಪಾಲಿ ಕ್ಲಿನಿಕ್, ಬ್ಲೂ ಆರ್ಕೇಡ್ ಮೆಡಿಕಲ್ ಸ್ಟೋರ್ ಸೆಂಟರ್‍ನಲ್ಲಿ ತಾ. 30ರಂದು (ಇಂದು) ನಡೆಯಲಿದೆ. ಮೈಸೂರಿನ ಕ್ಲೀಯರ್ ಮೆಡಿ, ರೇಡಿಯಂಟ್ ಆಸ್ಪತ್ರೆ ವತಿಯಿಂದ ಬೆಳಿಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.