ಮಡಿಕೇರಿ, ಏ. 2: ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಮಾಸಿಕ ಕಾರ್ಯಕ್ರಮ ತಾ. 4 ರÀಂದು ಸಂಜೆ 5.30 ರಿಂದ 7ಗಂಟೆಯವರೆಗೆ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ಅಜಯ್ ಸೂದ್ ಅವರಿಂದ ಗಜಲ್ ಮತ್ತು ಗೀತೆ ಗಾಯನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.