ಚೆಟ್ಟಳ್ಳಿ, ಮಾ. 28: ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ಪಂದ್ಯಾಟ ತಾ. 30 ಹಾಗೂ 31 ರಂದು ನಡೆಯಬೇಕಾಗಿದ್ದು, ಲೋಕಸಭಾ ಚುನಾವಣೆ ಕಾರಣ, ಏಪ್ರಿಲ್ 29 ಮತ್ತು 30 ರಂದು ಮೂರ್ನಾಡಿನ ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಚಿ ಅಬ್ದುರಹಮಾನ್ ತಿಳಿಸಿದ್ದಾರೆ.