ಮಡಿಕೇರಿ, ಮಾ.26: ಮಡಿಕೇರಿಯ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 30ರಂದು ಲೆಕ್ಕ ತಪಾಸಣೆ ನಡೆಯಲಿದ್ದು, ಮಾಜಿ ಸೈನಿಕರು ತಮ್ಮ ಈ ತಿಂಗಳ ಕೋಟಾವನ್ನು ತಾ. 29ರ ಒಳಗೆ ಪಡೆದುಕೊಳ್ಳುವಂತೆ ವ್ಯವಸ್ಥಾಪಕರು ತಿಳಿಸಿದ್ದಾರೆ.