ಮಡಿಕೇರಿ, ಮಾ. 26: ವೀರಾಜಪೇಟೆ ಬಾಳುಗೋಡು ಗ್ರಾಮದ ಶ್ರೀ ಕಂಡಿಮಕ್ಕಿ ಮೂರ್ತಿ ದೇವರ ವಾರ್ಷಿಕ ಉತ್ಸವ ತಾ. 30, 31 ಮತ್ತು ಏಪ್ರಿಲ್ 1 ರಂದು ಜರುಗಲಿದೆ. ಮೂರು ದಿನಗಳ ಕಾಲ ಅನ್ನದಾನ ನಡೆಯಲಿದೆ.