ಮಡಿಕೇರಿ, ಮಾ. 22: ಕಾವೇರಿ ಪಾಲಿ ಟೆಕ್ನಿಕ್, ಗೋಣಿಕೊಪ್ಪ ಲುವಿನ ಜೈನ್ ಇನ್ಸಿ ಟ್ಯೂಟ್ ಆಫ್ ಟೆಕ್ನಾಲಜಿ, ದಾವಣ ಗೆರೆಯಲ್ಲಿ ನಡೆದ ತಾಂತ್ರಿಕ ವಸ್ತು ಪ್ರದರ್ಶನ ದಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿ ವಿಷ್ಣು ಕೆ.ಬಿ. ಯವರು “ಲೇತ್ ಮೋಡಲಿಂಗ್”ನಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.