ಮಡಿಕೇರಿ, ಮಾ. 20: ಬೆಟ್ಟಗೇರಿ ಶಾಸ್ತಾವು ಭಗವತಿ, ಅಯ್ಯಪ್ಪ ಕೋಲವು ತಾ. 24 ರಂದು ನಡೆಯಲಿದೆ. ತಾ. 25 ರಂದು ವಿಷ್ಣುಮೂರ್ತಿ ಮೆಲೇರಿ ಬರುವದು ಮತ್ತು ಗುಳಿಗರಾಜನ ಕೋಲ ನಡೆಯಲಿದೆ.