ವೀರಾಜಪೇಟೆ, ಮಾ. 5: ವೀರಾಜಪೇಟೆಯ ಕೊಡವ ಸಮಾಜದ ರುದ್ರಭೂಮಿಯಲ್ಲಿ ಹೊಸದಾಗಿ ಆಧುನಿಕ ಸಿಲಿಕಾನ್ ಚೇಂಬರ್‍ನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿರುವದರಿಂದ ಎರಡು ವಾರಗಳ ತನಕ ರುದ್ರಭೂಮಿ ಲಭ್ಯವಿಲ್ಲ ಎಂದು ಕೊಡವ ಸಮಾಜದ ವ್ಯವಸ್ಥಾಪಕರು ತಿಳಿಸಿದ್ದಾರೆ.