* ‘ಶಕ್ತಿ’ ನೂರಾರು ವರ್ಷ ಅಲ್ಲಲ್ಲ... ಸಾವಿರಾರು ವರ್ಷ ಬಾಳಿ ಎಲ್ಲರ ಜನ ಮನ ಗೆದ್ದು ಬಾಳಲಿ.

-ಮುಕ್ಕಾಟಿರ ಅಕ್ಕಮ್ಮ ನಂಜಪ್ಪ

* ಶಕ್ತಿ ದಿನಪತ್ರಿಕೆ ಒಂದು ದಿನ ಮನೆಗೆ ತಲಪಿಲ್ಲವೆಂದರೆ ನಾವೇನೋ ಕಳೆದುಕೊಂಡಿದ್ದೇವೆ ಅನ್ನಿಸುತ್ತದೆ. ಪತ್ರಿಕೆಯು ರಾರಾಜಿಸುತ್ತಿರಲಿ

- ಎಸ್.ಬಿ. ದೊರೆ ಗಣಪತಿ, ನಿವೃತ್ತ ಎಎಸ್‍ಐ

* ನಮ್ಮೆಲ್ಲರ ಬರಹಗಳಿಗೆ ಹಲಗೆಯಾಗಿ, ನಮ್ಮ ಏಳಿಗೆಯ ಹೆಗಲಾಗಿ, ಹಿರಿಯ ಸಾಹಿತಿಗಳ ಓದಿಗಾಗಿ, ಕಿರಿಯರು ಕಲಿಯಲು ದಾರಿ ದೀಪವಾಗಿ ಆರು ದಶಮಾನ ದಾಟಿರುವ ಶಕ್ತಿ ಪತ್ರಿಕೆಗೆ ಹುಟ್ಟುಹಬ್ಬದ ಶುಭಾಶಯಗಳು

-ವೈಲೇಶ್, ಕವಿ ಮತ್ತು ಸಂಚಾಲಕರು, ಮನೆ ಮನೆ ಕವಿಗೋಷ್ಠಿ

* ನಿನಗೆ ಹುಟ್ಟುಹಬ್ಬದ ಹಾರೈಕೆ, ನಿನಗೆ ಬೇಡುವೆ ದೀರ್ಘಾಯುಷ್ಯ ಕೊಡಗಿಗೆ ನೀನು ಜೀವವಿತ್ತು ಕರ್ನಾಟಕ ಪಟದಲ್ಲಿ ರಂಜಿಸುವಂತೆ ನೆರವನಿತ್ತೆ ಶಕ್ತಿ ಆ ಶಿವನಿನಗೀಯಲಿ ಧೈರ್ಯ, ಸಾಮಥ್ರ್ಯ ಬೆಳಗುತಿರುನೀ ಎಂದೆಂದೂ, ಬಾನಲಿ ಬಾನವು ಬೆಳಗುವವರೆಗೂ ಬೆಳಗುತಿರಲಿ ‘ಶಕ್ತಿ’

- ಶೋಭ ಸುಬ್ಬಯ್ಯ

* ನಾನು ಬೆಳೆಯಲು ಪ್ರೇರಕ ಶಕ್ತಿ. ನನ್ನ ಲೇಖನಗಳನ್ನು ಹಾಗೂ ಚಿತ್ರಗಳನ್ನು ಪ್ರಕಟಿಸಿ ಬರೆಯಲು ಬೆಳೆಯಲು ಹುರಿದುಂಬಿಸಿದ ‘ಶಕ್ತಿ’ಗೆ ಶುಭಾಶಯಗಳು.

- ವಿಘ್ನೇಶ್ ಭೂತನಕಾಡು

* ಕಳೆದ 24 ವರ್ಷಗಳಿಂದಲೂ ನನ್ನ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಾ ಬಂದಿರುವ ‘ಶಕ್ತಿ’ ಪತ್ರಿಕೆಗೆ ಹುಟ್ಟುಹಬ್ಬದ ಶುಭಾಶಯ.

-ಕೃಪಾ ದೇವರಾಜ್, ಲೇಖಕಿ, ಮಡಿಕೇರಿ.

* ಹಲವಷ್ಟು ಪತ್ರಕರ್ತರನ್ನು, ಸಾಹಿತಿಗಳನ್ನು, ಬರಹಗಾರರನ್ನು, ಹೋರಾಟಗಾರರನ್ನು ಹುಟ್ಟು ಹಾಕಿದ ನಲ್ಮೆಯ ‘ಶಕ್ತಿ’ಗೆ ಹುಟ್ಟುಹಬ್ಬದ ಶುಭಾಶಯಗಳು.

- ಸುಜಲಾದೇವಿ, ಸುಪ್ರಜಾ ಗುರುಕುಲ ವಿದ್ಯಾಲಯ, ಶನಿವಾರಸಂತೆ.

* ಕೊಡಗಿನ ಮನೆ ಮನೆ ಮಾತಾಗಿರುವ ಪ್ರಚಂಡ ‘ಶಕ್ತಿ’ಗೆ ಜನುಮ ದಿನದ ಶುಭಾಶಯಗಳು

- ನವೀನ್ ಟಿವಿ9

* ಹಲವಷ್ಟು ಮಂದಿ ಪತ್ರಕರ್ತರನ್ನು ಸಾಹಿತಿಗಳನ್ನು ಬರಹಗಾರರನ್ನು ಹೋರಾಟಗಾರರನ್ನು ಹುಟ್ಟು ಹಾಕಿದ ನಲ್ಮೆಯ ‘ಶಕ್ತಿ’ ಪತ್ರಿಕೆಯ ಹುಟ್ಟು ಹಬ್ಬದ ಶುಭಾಶಯಗಳು,

-ಕೆ. ತಿಮ್ಮಪ್ಪ, ಹೊಸದಿಗಂತ

* ನನ್ನನ್ನೂ ಸೇರಿದಂತೆ ಹಲವಷ್ಟು ಮಂದಿ ಪತ್ರಕರ್ತರನ್ನು ಹುಟ್ಟು ಹಾಕಿದ ‘ಶಕ್ತಿ' ಪತ್ರಿಕೆಯ ಹುಟ್ಟು ಹಬ್ಬಕ್ಕೆ ಶುಭಾಶಯಗಳು

-ಕುಡೆಕಲ್ ಸಂತೋಷ್

* ಜಿಲ್ಲೆಯ ನೋವು ನಲಿವು ಸಮಸ್ಯೆ ಸವಾಲುಗಳಿಗೆ ಪತ್ರಿಕೆ ಸದಾ ಕನ್ನಡಿಯಂತಿರಲಿ

- ಗೋಪಾಲ್ ಸೋಮಯ್ಯ, ಬಿಟಿವಿ

* ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಶಕ್ತಿ ಪೇಪರ್ ಓದುತ್ತಿರುವೆ ಜಿಲ್ಲೆಯಲ್ಲಿ ನನಗೆ ಸಿಕ್ಕ ಮಾಹಿತಿ ಪ್ರಕಾರ ಸಾವಿರಾರು ಮಂದಿ ಪತ್ರಿಕೆ ಓದುವ ಅಭಿಮಾನಿಗಳು ಇದ್ದಾರೆ ಅದು ಶಕ್ತಿ ಪತ್ರಿಕೆ.

- ಕೃಷ್ಣ ಕರ್ನಾಟಕ ಕಾವಲು ಪಡೆ

ಶುಭ ಕೋರಿದವರು

* ಜಯಲಕ್ಷ್ಮಿ ಕೆ., ಉಪನ್ಯಾಸಕಿ, ಮಡಿಕೇರಿ,ಕಾವೇರಿ, ಸುಮಿತ

* ಟೋಮಿ ಥಾಮಸ್, ವೀರಾಜಪೇಟೆ.

* ಚಮ್ಮಟಿರ ಪ್ರವೀಣ್, ಸಂಪಾದಕ, ಕೊಡಗು ವಾರ್ತೆ, ಗೋಣಿಕೊಪ್ಪ

* ರುಭಿನ ಎಂ.ಎಂ., ಸೋಮವಾರಪೇಟೆ.

* ಅಜಿತ್ ನಾಣಯ್ಯ, ಕಾವೇರಿ ಟೈಮ್ಸ್, ನಾಪೋಕ್ಲು

* ಮಂಜುನಾಥ್, ವೀರಾಜಪೇಟೆ

* ಪ್ರಮೀಳ ನಾಚಯ್ಯ, ಪೂಮಾಲೆ ಪತ್ರಿಕೆ, ವೀರಾಜಪೇಟೆ.

* ವಿ.ಸಿ. ಸುರೇಶ್, ಒಡೆಯನಪುರ, * ಅರುಣ್ ಮೊಣ್ಣಪ್ಪ, ಕುಶಾಲನಗರ

* ಆಶಾ ಮೂಗೂಲಾರು, ಮಡಿಕೇರಿ,

* ಪ್ರಭುದೇವ್, ಪತ್ರಕರ್ತ, ಕುಶಾಲನಗರ,

* ರೇವತಿ, ಅಧ್ಯಾಪಕಿ, ಮಡಿಕೇರಿ

* ಗೀತಾ ನಾಯ್ಡು, ಉಪನ್ಯಾಸಕಿ, ಗೋಣಿಕೊಪ್ಪ

* ಡಾ|| ಶುಭಾ ರಾಜೇಶ್, ಮಡಿಕೇರಿ, * ವಿಜೇತ್, ಸೋಮವಾರಪೇಟೆ

* ಕೆ.ವಿ. ಪರಮೇಶ್ ಮತ್ತು ಲತಾ ಪರಮೇಶ್,

* ಪಟ್ಟಮಾಡ ಪುಷ್ಪ ತಮ್ಮಯ್ಯ, ಕಾರುಗುಂದ

* ಪಾರ್ಥ ಚಿಣ್ಣಪ್ಪ - ವೀರಾಜಪೇಟೆ, * ಸುನಿಲ್ ಎಂ.ಎಸ್. ಪೂಜಾರಿ

* ಚೆಟ್ಟಂಗಡ ರವಿ ಸುಬ್ಬಯ್ಯ

* ಸವಿತಾ ರೈ - ಅಧ್ಯಕ್ಷರು ಜಿಲ್ಲಾ ಪತ್ರಕರ್ತರ ಸಂಘ

* ಸುನಿಲ್ ಪೊನ್ನೇಟಿ, ವಿಜಯ ಕರ್ನಾಟಕ

* ನಾಗೇಂದ್ರ ಪ್ರಸಾದ - ಕುಶಾಲನಗರ

* ಕಿರಿಯಮಾಡ ರಾಜ್‍ಕುಶಾಲಪ್ಪ, * ವಿನ್ಸೆಂಟ್ - ಸಿದ್ದಾಪುರ

* ಎಂ.ಬಿ. ಜೋಯಪ್ಪ, ಫಿಲಿಫ್‍ವಾಸ್

* ಮಂಜುಳಾ, ಜಿ.ಪಂ. ಸದಸ್ಯೆ, ಕೂಡಿಗೆ

* ಅಣ್ಣಮಂಡ ರಜನಿ, ಕುಶಾಲನಗರ, ಕೀರ್ತಿಕುಮಾರ್, ಮೈಸೂರು

* ಅನಿತಾ ಕುಯ್ಯಮುಡಿ, ಮಡಿಕೇರಿ, ಪೂಜಾ ಅಮೆಮನೆ, ತಾವೂರು

* ಊರುಬೈಲು ಮೋಕ್ಷಿತಾ ಪಟೇಲ್, ಮಡಿಕೇರಿ, ವಿಮಲ ದಶರಥ, ವೀರಾಜಪೇಟೆ, ಪವಿತ್ರ ಭರತ್, ಮಡಿಕೇರಿ, ಮಾಲಾದೇವಿ ಮೂರ್ತಿ, ಕಾನ್‍ಬೈಲ್, ನಿಶಿತಾ, ಕಂದಾಯ ಇಲಾಖೆ, ಮಡಿಕೇರಿ.ರಫೀಕ್, ಜೈ ಶ್ರೀ ರಾಮ್, ಪ್ರಭಾಕರ್, ಅನು ಕಾರ್ಯಪ್ಪ , ರಘು ಹೆಬ್ಬಾಲೆ, ವಿಘ್ನೇಶ್, ಇಸ್ಮಾಯಿಲ್, ಜಗದೀಶ್ ಹೆಚ್.ಕೆ., ಮಾಲಂಬಿ ದಿನೇಶ್, ಮಲ್ಲಿ, ಅವನಿಜ ಸೋಮಯ್ಯ, ಮುರುಳಿ. *ಅರುಣ್ ಮೊಣ್ಣಪ್ಪ ಮತ್ತು ಕುಟುಂಬ, ಕುಶಾಲನಗರ. ವಿಜಯ್ ಹಾನಗಲ್, ಚಕ್ಕೇರ ತ್ಯಾಗರಾಜ ಅಪ್ಪಯ್ಯ, ಹುದಿಕೇರಿ.

‘ಶಕ್ತಿ’ಯ ತುಡಿತ

* ಇದು ಕೇವಲ ಉತ್ಪ್ರೇಕ್ಷೆಗೆ ಹೇಳುತ್ತಿರುವ ಮಾತಲ್ಲ. ಶಕ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಭವದ ಮಾತು... ಹಲವು ಸಂದರ್ಭಗಳಲ್ಲಿ ವಿವಿಧ ಹಬ್ಬ ಹರಿದಿನಗಳಿಗೆ ಸಂಬಂಧಿಸಿದಂತೆ ‘ಶಕ್ತಿ’ ಕಚೇರಿಗೂ ರಜೆ ಇರುತ್ತದೆ. ಆ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭ ಕೋರುವದರೊಂದಿಗೆ ಮುಂದಿನ ಪುಟದಲ್ಲೇ ಮಾರನೇ ದಿನದ ಪತ್ರಿಕೆ ಪ್ರಕಟಗೊಳ್ಳುವದಿಲ್ಲ ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಆದರೂ.... ಮರುದಿನ ಬೆಳಿಗ್ಗೆಯಿಂದ ಹಲವು ಆಪ್ತರು... ಓದುಗರು ಪತ್ರಿಕೆ ಸಿಗದ ಚಡಪಟಿಕೆಯಿಂದ ದೂರವಾಣಿ ಕರೆ ಮಾಡಿ ಈ ದಿನ ಪತ್ರಿಕೆ ಹೊರಬಂದಿಲ್ಲವೇ ? ಎಂದು ಪ್ರಶ್ನಿಸುವರು. ಜನತೆಯ ತುಡಿತಕ್ಕೆ ಸಾಕ್ಷಿ..

- ಶಶಿ ಸೋಮಯ್ಯ

ಸದಾ ಕಾಲ ಉಳಿಯಲಿ

62ನೇ ಜನ್ಮದಿನವನ್ನು ಆಚರಿಸಿಕೊಳ್ಳುವದು ಹೆಮ್ಮೆಯ ಸಂಗತಿ. ವಾಣಿಜ್ಯೋದ್ಯಮದಲ್ಲಿ ಹಿಂದೆ ಇರುವ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಒಂದು ಪತ್ರಿಕೆಯು 62 ವರ್ಷಗಳ ಸಂವತ್ಸರಗಳನ್ನು ಪೂರೈಸುವದು ಸುಲಭದ ಮಾತಲ್ಲ. ದಿ|| ಬಿ.ಎಸ್.ಗೋಪಾಲಕೃಷ್ಣರಂತಹ ಹಿರಿಯರು ಪತ್ರಿಕೆಯನ್ನು ಸ್ಥಾಪಿಸಿದಾಗ ಕೊಡಗಿನ ಸ್ಥಿತಿ ಹೇಗಿತ್ತು ಎಂದು ವಿಶ್ಲೇಷಿಸಿದರೆ ಶಕ್ತಿಯು ಹೆಮ್ಮರವಾಗಿ ಬೆಳೆಯಲು ಎಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದಿರಬಹುದೆಂದು ಊಹಿಸಬಹುದು.

ತಂದೆ ನೆಟ್ಟ ಆಲದ ಮರದ ನೆರಳಿನಲ್ಲಿ ಬಾಳದೆ ಪತ್ರಿಕೆಯನ್ನು ಒಂದು ಹೆಮ್ಮರವಾಗಿ ಬೆಳೆಸಿದ ಕೀರ್ತಿ ದಿ|| ಬಿ.ಎಸ್.ಗೋಪಾಲಕೃಷ್ಣರವರ ಮಕ್ಕಳಿಗೆ ಸಲ್ಲುತ್ತದೆ. ಪತ್ರಿಕೆಯು ಇನ್ನೂ ಎತ್ತರಕ್ಕೆ ಬೆಳೆದು ಕೊಡಗಿನ ಜನರ ಧ್ವÀನಿಯಾಗಿ ಸದಾಕಾಲ ಉಳಿಯಲಿ.

- ಬಾಳೆಯಡ ಕಿಶನ್ ಪೂವಯ್ಯ

* ಕೊಡಗಿನ ‘ಶಕ್ತಿ’ ಪತ್ರಿಕೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. ಕೊಡಗಿನ ಜನರ ಶಕ್ತಿ ಹಾಗೂ ಧ್ವನಿಯಾದ ‘ಶಕ್ತಿ’ಗೆ ಶುಭಾಶಯಗಳು. ಕೊಡಗಿನ ಈ ಹೆಮ್ಮೆಯ ದಿನಪತ್ರಿಕೆ. ಅನೇಕ ಜನರ ಬರವಣಿಗೆಗೆ ಬದುಕು ರೂಪಿಸಿದ ‘ಶಕ್ತಿ’ಯು ಜಿಲ್ಲೆಯ ಜನರ ‘ಶಕ್ತಿ’ಯಾಗಿ ರೂಪುಗೊಂಡಿದೆ. ಈ ಪತ್ರಿಕೆಯು ನನ್ನ ಬದುಕಿಗೂ ದಾರಿ ದೀಪವಾಗಿದೆ. ನನ್ನ ಬರವಣಿಗೆಗೆ ‘ಶಕ್ತಿ’ ಬೆಳಕು ನೀಡಿರುವ ಈ ‘ಶಕ್ತಿ’ಗೆ ಹುಟ್ಟುಹಬ್ಬದ ಶುಭಾಶಯಗಳು.

-ಜಗದೀಶ್ ಕುಮಾರ್ ಜನಮಿತ್ರ ಪತ್ರಿಕೆ, ಕುಶಾಲನಗರ

* ಶಕ್ತಿಗೆ ಸರ್ವಶಕ್ತಿ ತುಂಬಿರುವ ಸಂಪಾದಕರಾದ ಹಿರಿಯರು ಆದ ರಾಜೇಂದ್ರ ಅವರಿಗೆ, ಅನಂತಶಯನ ಅವರಿಗೆ, ಚಿದ್ವಿಲಾಸ್ ಅವರಿಗೆ ಅಭಿನಂದನೆಗಳು. ಕೊಡಗು ಎಂದರೆ ಶಕ್ತಿ, ಶಕ್ತಿ ಎಂದರೆ ಕೊಡಗು ಎನ್ನುವಂತೆ ಮನೆ, ಮನೆ, ಮನ ಮನದ ಮಾತಾಗಿರುವ ಶಕ್ತಿ ಪತ್ರಿಕೆ ಬಗ್ಗೆ ಬರೆಯುವಷ್ಟು ಅಕ್ಷರಗಳನ್ನು ಹುಡುಕುವದು ಕಷ್ಟ.ಶಕ್ತಿ ಯಾವತ್ತಿಗೂ ಶಕ್ತಿಯಾಗಿ ಪ್ರಜ್ವಲಿಸಲಿ.

- ಎನ್,ರಾಜು

* ಇಪ್ಪತ್ತು ವರ್ಷಗಳ ಹಿಂದೆ ನನ್ನ ಬರಹಕ್ಕೆ ಅವಕಾಶ ಕಲ್ಪಿಸಿದ ಶಕ್ತಿಯ ಮೂಲಕ ಮುನ್ನಡೆದು ಇದೀಗ ದೇಶದ ಹಲವು ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಲು ಕಾರಣವಾದ ಶಕ್ತಿ ದಿನಪತ್ರಿಕೆಗೆ ಹುಟ್ಟುಹಬ್ಬದ ಶುಭಾಶಯಗಳು.

-ಮುಬಾರಕ್ ಸಿದ್ದಾಪುರ

* ನನ್ನನ್ನು ಸೇರಿದಂತೆ ಸಾವಿರಾರು ಜನರ ಬದುಕಿಗೆ ಶಕ್ತಿ ನೀಡಿದ ನಮ್ಮ ಹೆಮ್ಮೆಯ ಶಕ್ತಿ ನೂರು ವರ್ಷ ಪೂರೈಸಲಿ. ಬಲಶಾಲಿಯಾಗಿ ಬೆಳೆಯಲಿ. ಇನ್ನಷ್ಟು ಜನರು ಶಕ್ತಿ ಮೂಲಕ ಬದುಕು ರೂಪಿಸಿಕೊಳ್ಳಲಿ. ಸಮಾಜಕ್ಕೆ ಉತ್ತಮ ಕೊಡುಗೆ ಸಿಗಲಿ ಎಂಬುವದೆ ನಮ್ಮೆಲ್ಲರ ಆಸೆ, ಹಾರೈಕೆ.

- ಜಗದೀಶ್ ಬೆಳ್ಯಪ್ಪ, ಟಿವಿ9, ಬೆಂಗಳೂರು

* ಶಕ್ತಿಗೆ ಜನ್ಮದಿನದ ಶುಭಾಶಯ

- ಅರುಣ್, ಗೋಣಿಕೊಪ್ಪ

* ಶಕ್ತಿ ಹುಟ್ಟು ಹಬ್ಬಕ್ಕೆ ಶುಭಾಶಯ

- ಕೆ.ಎಸ್. ಮೂರ್ತಿ, ಕುಶಾಲನಗರ.

* ಕೊಡಗಿನ ಮನೆ ಮನೆಗಳ ಶಕ್ತಿ ನಮ್ಮ ಶಕ್ತಿ

- ಚಂದ್ರ, ಮಡಿಕೇರಿ.

* ಸಂತೋಷ ಮತ್ತು ಹೆಮ್ಮೆಯಿಂದ ಶಕ್ತಿಯನ್ನು ಅಭಿನಂದಿಸುತ್ತಿದ್ದೇನೆ.

- ಪಟ್ಟಡ ಪೂವಣ್ಣ

* ನನ್ನ ಪ್ರೀತಿಯ ಶಕ್ತಿಗೆ ಹುಟ್ಟು ಹಬ್ಬದ ಶುಭಾಶಯಗಳು

- ನವೀನ್ ಅಂಬೇಕಲ್

* ನಿತ್ಯ ನಿರಂತರ ಕೊಡಗಿನ ಪತ್ರಿಕೆ ಶಕ್ತಿ ಶುಭವಾಗಲಿ

- ಶ್ರೀಧರ್ ನೆಲ್ಲಿತ್ತಾಯ, ಪೊನ್ನಂಪೇಟೆ.

* ತಾರೀಕು 4ರ ಶುಭಾಶಯಗಳು

- ದುಗ್ಗಳ ಸದಾನಂದ, ನಾಪೋಕ್ಲು.

* ಪ್ರೀತಿಯ ಶಕ್ತಿಗೆ ಶುಭಾಶಯ

- ಪ್ರಶಾಂತ್ ಟಿವಿ9, ಮಡಿಕೇರಿ

* ಜನ ಶಕ್ತಿಯಾಗಿ ಹೊರಹೊಮ್ಮಿರುವ ಶಕ್ತಿಗೆ ಅಭಿನಂದನೆ

- ಎಂ.ಎ. ಪೊನ್ನಪ್ಪ ಮತ್ತು ಕುಟುಂಬ, ಮಡಿಕೇರಿ

* ಶಕ್ತಿ ಪತ್ರಿಕೆ ನೂರಾರು ವರ್ಷ ಬಾಳಿ ಜನರ ಬದುಕಿಗೆ ಆಸರೆಯಾಗಲಿ

- ವಿ.ಸಿ. ಸುರೇಶ್, ಒಡೆಯನಪುರ.

* ದಿನಕ್ಕೊಮ್ಮೆ ಶಕ್ತಿಗೆ ಕಣ್ಣಾಡಿಸದಿದ್ದರೆ ಏನೋ ಮರೆತ ಅನುಭವ, ಕೊಡಗಿನ ಕಣ್ಮಣಿಗೆ ಶುಭಾಶಯಗಳು

- ಉಳ್ಳಿಯಡ ಡಾಟಿ ಪೂವಯ್ಯ, ಮಡಿಕೇರಿ.

* 62ರ ಶಕ್ತಿಗೆ ಅಭಿನಂದನೆ

- ವಿ.ಎನ್. ಸತೀಶ್, ವಿ.ಎಸ್. ಭಬಿತ, ಶ್ರೇಯಸ್ ವಿ.ಎಸ್.

* ಹಲವಷ್ಟು ಪತ್ರಕರ್ತರನ್ನು, ಸಾಹಿತಿಗಳನ್ನು ಬರಹಗಾರರನ್ನು ಹೋರಾಟಗಾರರನ್ನು ಹುಟ್ಟು ಹಾಕಿದ ಶಕ್ತಿ ಪತ್ರಿಕೆಯ ಹುಟ್ಟು ಹಬ್ಬದಂದು ಶುಭಾಶಯಗಳು

- ರೇಖಾ ಗಣೇಶ್, ವೀರಾಜಪೇಟೆ.

* ಶಕ್ತಿ ಸಂಪಾದಕರಾದಿಯಾಗಿ ಸಮಸ್ತ ಬಳಗಕ್ಕೆ ಶುಭಾಶಯ

- ಎಸ್.ಎಂ. ಮಹೇಶ್, ಸೋಮವಾರಪೇಟೆ

* ನಮ್ಮೆಲ್ಲರ ನೆಚ್ಚಿನ ಶಕ್ತಿಗೆ ಶುಭಾಶಯ

- ಕಿಶನ್ ಪೂವಯ್ಯ, ಮಡಿಕೇರಿ.

* ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಶಕ್ತಿಗೆ ಹೃದಯಪೂರ್ವಕ ಶುಭಾಶಯ

- ಲಕ್ಷ್ಮೀಶ್, ಮಡಿಕೇರಿ.

* ಒಳಿತಾಗಲಿ ಚಿದ್ದು ಅಣ್ಣ

- ಚುಮ್ಮಿ ದೇವಯ್ಯ, ಮಡಿಕೇರಿ.

* ನಿನ್ನ ಪಯಣ ಹೀಗೆ ಮುಂದೆ ಸಾಗುತಲಿರಲಿ

- ಮಡ್ಲಂಡ ಸ್ವಾತಿ, ಮೇಘತ್ತಾಳು

* ಶಕ್ತಿ ಪತ್ರಿಕೆಯ ಹುಟ್ಟಿದ ದಿನದ ಶುಭಾಶಯಗಳು

-ಮೇಪಡಾಂಡ ಸವಿತ ಕೀರ್ತನ್

* ಶುಭಾಶಯಗಳೊಂದಿಗೆ ಅಭಿನಂದನೆಗಳು

- ಡಾ|| ವೀಣಾ, ಮೆಡಿಕಲ್ ಕಾಲೇಜು

* ನಮ್ಮ ಕಡೆಯಿಂದ ಕೂಡ ಹುಟ್ಟು ಹಬ್ಬದ ಶುಭಾಶಯಗಳು

- ಮೂಲೆಮಜಲು, ಮೋನಿಕಾ, ಬೆಂಗಳೂರು

* ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು

- ಹಂಡ್ರಂಗಿ ನಾಗರಾಜ್

* ಕೊಡಗಿನ ಜನರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಒಂದು ಅದ್ಭುತ ಶಕ್ತಿ. ಸುದ್ದಿಯನ್ನು ಬಿತ್ತರಿಸುತ್ತ ಯಶಸ್ವಿಯಾಗಿ ಸಹಸ್ರಾರು ವರುಷ ಮುನ್ನುಗ್ಗಲಿ

- ನೌಶಾದ್ ಜನ್ನತ್ , ನಮ್ಮ ಕೊಡಗು ತಂಡ

* ಕೊಡಗಿನ ಯುವ ಪತ್ರಕರ್ತರಿಗೆ ಶಕ್ತಿಯಾಗಿ ಹೋರಾಟಗಾರರ ಶಕ್ತಿಯಾಗಿ, ನಾಡು ನುಡಿ ಸಂಸ್ಕøತಿಯ ಬೆಳವಣಿಗೆಗೆ ಸಹಕಾರಿಯಾಗಿ ಜಿಲ್ಲೆಯ ಪ್ರತಿಯೊಂದು ಕುಟುಂಬದ ಅವಿಭಾಜ್ಯ ಅಂಗವಾಗಿರುವ ‘ಶಕ್ತಿ’ಗೆ ಹುಟ್ಟು ಹಬ್ಬದ ಶುಭಾಶಯಗಳು.

-ವಿ.ಪಿ. ಲೋಹಿತ್ ಗೌಡ

* ಪತ್ರಿಕೆಯೊಂದು ಈ ಪರಿ ಜನಸಮೂಹವನ್ನು ಆದರಿಸಿಕೊಳ್ಳುತ್ತದೆ ಎಂಬದಕ್ಕೆ ಶಕ್ತಿ ಪತ್ರಿಕೆಯ 6 ದಶಕಗಳ ಸೇವೆಯೇ ಸಾಕ್ಷಿ.

- ಕೆ.ವಿ. ಸುರೇಶ್, ಡಯಟ್, ಕೂಡಿಗೆ.

* ನನ್ನ ಪ್ರೀತಿಯ ನೆಚ್ಚಿನ ಶಕ್ತಿ ದಿನಪತ್ರಿಕೆಯ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯ. ಶಕ್ತಿ ದಿನಪತ್ರಿಕೆಯು ಇನ್ನೂ ನೂರಾರು ವರ್ಷಗಳ ಕಾಲ ಬಾಳಿ ಬದುಕಿ ಸಾವಿರಾರು ಜನರ ಬದುಕಿಗೆ ಆಸರೆಯಾಗಲಿ. ಪತ್ರಿಕೆಯ ಪ್ರಸಾರ ಸಂಖ್ಯೆ ಹೆಚ್ಚಾಗಲಿ. ಕಲರ್ ಪುಟಗಳು ಬರಲಿ ಎಂದು ಹಾರೈಸುವ,

- ಸುರೇಶ್ ಒಡೆಯನಪುರ

* ನೂರಾರು ಕಾಲ ಕೊಡಗಿನ ಶಕ್ತಿ ಎಂದೇ ಮನೆ ಮಾತಾಗಿರುವ ಶಕ್ತಿ ದಿನ ಪತ್ರಿಕೆಯ ಹಾಗೂ ಬಳಗದವರಿಗೂ ಹುಟ್ಟು ಹಬ್ಬದ ದಿನಾಚರಣೆ ಶುಭಾಶಯಗಳು

- ನಾಗು

* ಕೊಡಗಿನ ಶಕ್ತಿಯಾಗಿರುವ ಶಕ್ತಿ ಪತ್ರಿಕೆಗೆ ಶುಭಾಶಯಗಳು

- ಜಿ.ವಿ ರವಿಕುಮಾರ್, ಕೊಡಗು ಚಾನೆಲ್

* ಹ್ಯಾಪಿ ಹುಟ್ಟುಹಬ್ಬದ ಶಕ್ತಿ

- ಡಾ|| ಕೊಟ್ಟಕೇರಿಯನ ಲಾವಣ್ಯ, ಮೈಸೂರು

* ನಮ್ಮ ಕಡೆಯಿಂದ ‘ಶಕ್ತಿ’ಗೆ ಹುಟ್ಟು ಹಬ್ಬದ ಶುಭಾಶಯಗಳು

- ದೀಪಿಕಾ ಸುದರ್ಶನ್, ಕುಸುಬೂರು

* ಮತ್ತಷ್ಟು ಶಕ್ತಿ ಬರಲಿ

- ಕೊಕ್ಕಂಡ ಪ್ರೀತು ದಿನೇಶ್, ಮಡಿಕೇರಿ

* ಬೆಳಿಗ್ಗೆ ಮನೆಗೆ ಶಕ್ತಿ ಬಂದ ನಂತರ ಇತರ ಕೆಲಸ ಆರಂಭ ನಿಮಗೆ ಅಭಿನಂದನೆ.

-ದೇಚಿ ಮಿಟ್ಟು ಚಂಗಪ್ಪ, ಮಡಿಕೇರಿ.

* ಬೆಳಿಗ್ಗೆ ಶಕ್ತಿ ಬಾರದಿದ್ದಲ್ಲಿ ಏನೋ ಚಟಪಡಿಕೆ, ಶುಭವಾಗಲಿ

-ಶ್ರೀಮತಿ ಮತ್ತು ಶ್ರೀ ಎಂ.ಪಿ. ಮುತ್ತಪ್ಪ, ಮಡಿಕೇರಿ.

* ನಾನು ಕೆಲಸ ಮಾಡಿದ ಸಂಸ್ಥೆಗೆ ಅಭಿನಂದನೆಗಳು

-ರಾಮುಶೆಟ್ಟಿ, ಮಡಿಕೇರಿ.

* ಶಕ್ತಿಗೆ ಒಳಿತಾಗಲಿ

- ಟಿ.ಪಿ. ರಮೇಶ್, ಮಡಿಕೇರಿ.

* ಶಕ್ತಿ ಬಳಗಕ್ಕೆ ಶುಭ ಹಾರೈಕೆ

- ಶಾರದ ರಾಮನ್, ಮಡಿಕೇರಿ.

* ನಾನು ಕೆಲಸ ಮಾಡಿದ ಸಂಸ್ಥೆಗೆ ಶುಭಾಶಯಗಳು

- ಶಿವಯ್ಯ, ಕೊಪ್ಪ

* ನಮ್ಮ ಶಕ್ತಿಗೆ ಶುಭಾಶಯ

- ಅರುಣ್ ಶೆಟ್ಟಿ, ಮಡಿಕೇರಿ

* ಪ್ರತಿದಿನ ಬೆಳಿಗ್ಗೆ ಆರಂಭವಾಗುವದು ಶಕ್ತಿ ಓದಿದ ಬಳಿಕ ಹಾಗೂ ನನ್ನ ಬದುಕಿನ ಅಂಗವಾಗಿದೆ. ಇನ್ನು ಬೆಳೆಯುತ್ತಿರಿ.

-ಶ್ರೀಮತಿ ಬಂಗೇರಾ

*ತಾರೀಖು 4ರ ಸಂಪಾದಕೀಯದಲ್ಲಿ ಕೊಡಗಿನ ಜನತೆಯನ್ನು ಸ್ಮರಿಸಿಕೊಂಡ ಸಂಪಾದಕೀಯ ಸಂದರ್ಭೋಚಿತ ನಿಮಗೂ ಪತ್ರಿಕೆಗೂ ಶುಭಾಶಯಗಳು.

-ಟಿ.ವಿ. ಗಣಪತಿ, ಕುಂಬಳದಾಳು

*ಸಂಪಾದಕೀಯದಲ್ಲಿ ಅಭಿವ್ಯಕ್ತ ಮಾಡಿದ ರೀತಿ ಭಾಷೆಯ ಬಳಕೆ ಮೆಚ್ಚುಗೆಯಾಯಿತು

- ಸುನೀತಾ, ಕುಶಾಲನಗರ.

ಕೊಡಗಿನ ಶಕ್ತಿ ಕಾವೇರಿ ಒಡಲಿನ ಬಲಿಷ್ಠ ಶಕ್ತಿ

- ಕಿಶೋರ್ ಶೆಟ್ಟಿ, ವೀರಾಜಪೇಟೆ.

* ಶುಭವಾಗಲಿ ಸದಾ ಶಕ್ತಿಗೆ ಮತ್ತು ಶಕ್ತಿ ಬಳಗಕ್ಕೆ

- ಲೀಲಾ ದಯಾನಂದ್, ಮಡಿಕೇರಿ.

* ವಾರ್ಷಿಕೋತ್ಸವದ ಶುಭಾಶಯಗಳು, ಎರಡು ವರ್ಷಗಳ ಯಶಸ್ವಿ ಸಂಪಾದಕತ್ವ ಪೂರೈಸಿದ ಚಿದ್ವಿಲಾಸ್ ಅವರಿಗೆ ಅಭಿನಂದನೆಗಳು.

-ಹೆಚ್.ಟಿ. ಅನಿಲ್, ಮಡಿಕೇರಿ.

* 62ರ ಶಕ್ತಿ ಹುಟ್ಟು ಹಬ್ಬದ ಶುಭಾಶಯಗಳು.

- ಎಂ.ಎನ್. ಚಂದ್ರಮೋಹನ್, ವನಿತಾ ಚಂದ್ರಮೋಹನ್, ಕುಶಾಲನಗರ.

* ಶಕ್ತಿಯು ನೂರಾರು ಕಾಲ ಬಾಳಿ ಬೆಳಗಲಿ

- ಬಾಬು ಚಂದ್ರ ಉಳ್ಳಗಡ್ಡಿ ಮತ್ತು ಕುಟುಂಬ, ಮಡಿಕೇರಿ.

* ಶಕ್ತಿಯ ಸಾಮಾಜಿಕ ಚಿಂತನೆ ಮತ್ತು ಬದ್ಧತೆಗೆ ಅಭಿನಂದನೆಗಳು

- ಡಾ|| ನವೀನ್ ಬಿ.ಸಿ., ಮಡಿಕೇರಿ.

* ಶಕ್ತಿ ಇನ್ನಷ್ಟು ವಾರ್ಷಿಕೋತ್ಸವಗಳನ್ನು ಆಚರಿಸಲಿ ಹಾಗೂ ಒಳಿತಾಗಲಿ

- ಬೊಳ್ಳಜ್ಜೀರ ಅಯ್ಯಪ್ಪ, ಮಡಿಕೇರಿ.

* ಅಭಿನಂದನೆ ಮತ್ತು ಶುಭ ಹಾರೈಕೆ

- ವಂದನಾ ಪೊನ್ನಪ್ಪ, ಮಡಿಕೇರಿ.

* ಶಕ್ತಿಯ ಬಳಗದ ಹಿರಿಯರಿಗೂ, ಕಿರಿಯರಿಗೂ ಶುಭಾಶಯಗಳು

- ಕಿಶೋರ್ ರೈ ಕತ್ತಲೆಕಾಡು.

* ನಂಬಿದವರ ಕೈ ಬಿಡದೆ ಹರಸಲಿ ತಾಯಿ

- ಆಶಾ ಹೆಗಡೆ, ಬೆಂಗಳೂರು.

* ಕೊಡಗಿನ ಮಹಾ ಶಕ್ತಿಯ ಹುಟ್ಟುಹಬ್ಬದ ಶುಭಾಶಯ

- ಲೋಕೇಶ್ ಸಾಗರ್, ಕುಶಾಲನಗರ.

* ಶಕ್ತಿ ದೀರ್ಘಾಯುವಾಗಲಿ

- ಶ್ವೇತ ರವೀಂದ್ರ, ಮಡಿಕೇರಿ.

* ದೇವರ ಆಶೀರ್ವಾದ ಸದಾ ಇರಲಿ

- ಕೀರ್ತಿ, ಮೈಸೂರು

* ಶಕ್ತಿ ಬಳಗಕ್ಕೆ ಶುಭಾಶಗಳು

- ಐನಂಡ ಬೋಪಣ್ಣ, ಪೊನ್ನಂಪೇಟೆ.

* ನನಗೆ ಬರೆವಣಿಗೆಗೆ ಅವಕಾಶವನ್ನು ಕೊಟ್ಟ ಪತ್ರಿಕೆಯ ಬಗ್ಗೆ ನನಗೆ ಬಲು ಹೆಮ್ಮೆ ಇದೆ

- ಗಿರೀಶ್ ಕಿಗ್ಗಾಲು

ವಾರ್ತಾ ‘ಶಕ್ತಿ’ಗೆ ಹುಟ್ಟು ಹಬ್ಬದ ಶುಭಾಶಯಗಳು

- ನಾ. ಕನ್ನಡಿಗ, ಸಿದ್ದಾಪುರ.

* ನನ್ನಿಂದಲೂ ಬರೆಯೋಕೆ ಸಾಧ್ಯ ಅಂತ ಹೇಳಿ ಕೊಟ್ಟ ಪತ್ರಿಕೆ.... ನಾನೆಂದಿಗೂ ಚಿರಋಣಿ

- ಬೊಳ್ಳೆರ ಸುಮನ್

* ಶಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು

- ಶಾಂತಿ ಅಪ್ಪಣ್ಣ, ಚೆನ್ನೈ

* ಶಕ್ತಿಗೆ ಶುಭಾಶಯಗಳು, ಶಕ್ತಿಯ ಒಂದು ಭಾಗವಾಗಿ

- ಪರ್ಲಕೋಟಿ ಗ್ರೀಷ್ಮ, ಮೈಸೂರು