ಗುಡ್ಡೆಹೊಸೂರು, ಮಾ. 5: ಪಾಕ್‍ನಲ್ಲಿ ಬಂಧಿಯಾಗಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಹಿಂತಿರುಗಿದ ಹಿನ್ನೆಲೆ ಗುಡ್ಡೆಹೊಸೂರಿನಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.