ಮಡಿಕೇರಿ, ಫೆ. 23: ಸುಳ್ಯದಲ್ಲಿ ನಡೆದ ಮೊಗರ್ಪಣೆ ಉರೂಸ್ ಸಮಾರಂಭದಲ್ಲಿ ಕೊಡಗು ಜಿಲ್ಲಾ ವಕ್ಫ್ ಬೋರ್ಡ್‍ನ ನೂತನ ಅಧ್ಯಕ್ಷ ಕೆ.ಎ. ಯಾಕುಬ್ ಅವರನ್ನು ಸನ್ಮಾನಿಸಲಾಯಿತು.