ಶನಿವಾರಸಂತೆ, ಫೆ. 10: ಗುಡುಗಳಲೆ ಜಾತ್ರೆಗೆಂದು ಬರುತ್ತಿದ್ದ ಪಾದಚಾರಿಯೊಬ್ಬರಿಗೆ ಕಾರು (ಕೆ.ಎ.-03-ಎಂ.ಎನ್.-8197) ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು, ಪತ್ನಿ ಯಶೋದಾ ಜತೆ ಜಾತ್ರೆಗೆ ಬರುತ್ತಿದ್ದಾಗ ಮಹಮ್ಮದ್ ಶಾಫಿ ಎಂಬವರು ಚಾಲಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.