ಮಡಿಕೇರಿ, ಜ. 27: ಅಹಮದಬಾದ್‍ನ ಲಯನ್ಸ್ ಕರ್ನವತಿ ಶಾಂತಬೆನ್ ವಿಷ್ಣುಬಾಯಿ ಪಟೇಲ್ ಕಣ್ಣಿನ ಆಸ್ಪತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಣ್ಣಿನ ತಜ್ಞೆ ಡಾ. ರಶ್ಮಿ ಕೆ.ಎನ್. ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಸೇವಾ ಫಲಕ ನೀಡಿ ಗೌರವಿಸಿದರು.