ಮಡಿಕೇರಿ, ಜ. 26: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಷಣ್ಮುಖಯ್ಯ ಹಾಗೂ ಹೆಚ್.ಎಸ್. ಚೇತನ್ ಎಂಬಿಬ್ಬರು ಕಾಣೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೇಲಿನ ಚಿತ್ರದಲ್ಲಿರುವ ವ್ಯಕ್ತಿಗಳ ಸುಳಿವು ಲಭಿಸಿದರೆ ಪೊಲೀಸ್ ಠಾಣಾ ಸಂಖ್ಯೆ 08276-278433ರಲ್ಲಿ ಸಂಪರ್ಕಿಸಲು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.