ಚೆಟ್ಟಳ್ಳಿ, ಜ. 24: ಕೊಡಗಿಗೆ ರಾಜ್ಯ ಸರಕಾರದಿಂದ ನೇಮಕಗೊಂಡ ಕೊಡವ ಕುಲಶಾಸ್ತ್ರ ಅಧ್ಯಯನ ತಂಡವು ಕೊಡಗಿನ ಮೂಲ ಜನಾಂಗವಾದ ಕೊಡವ ಮಾಹಿತಿಯನ್ನು ಪಡೆಯಲು ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯುತ್ತಿದೆ. ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಗೆ ತಂಡ ಭೇಟಿ ನೀಡಿ ಮಾಹಿತಿ ಪಡೆಯಿತು. ಈ ಸಂದರ್ಭ ಪುತ್ತರಿರ ಪಟ್ಟೆದಾರ ಪುತ್ತರಿರ ಬಿದ್ದಪ್ಪ, ಕುಟುಂಬಸ್ಥರು, ಸಿಎನ್‍ಸಿ ಸಂಘಟನೆಯ ಸಂಚಾಲಕ ನಂದಿನೆರವಂಡ ನಾಚಪ್ಪ ಹಾಜರಿದ್ದರು.