ಸೋಮವಾರಪೇಟೆ, ಜ. 19: ಜೀವನದಲ್ಲಿ ಜಿಗುಪ್ಸೆಗೊಂಡು ಗನ್‍ಮ್ಯಾನ್ ಒಬ್ಬರು ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ನಿವಾಸಿ ಚಿನ್ನಪ್ಪ(58) ಆತ್ಮಹತ್ಯೆಗೆ ಶರಣಾದವರು.